Contact us

ದಳವಾಯಿಯವರ ಪ್ರತಿಭೆಯೊಂದಿಗೆ ಯಾವುದೇ ಪರೀಕ್ಷೆಯನ್ನು ಎದುರಿಸಿ

KPSC ಮತ್ತು KSP ನಡೆಸುವ ಎಲ್ಲಾ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ

ಸಂಸ್ಥಾಪಕರು

This is Mr. Siddanna Dalawayi

ಸಿದ್ದಣ್ಣ ದಳವಾಯಿ

ಸಂಸ್ಥಾಪಕ ಅಧ್ಯಕ್ಷರು ಸ್ಪರ್ಧಾ ಜೀನಿಯಸ್ ಕೆಎಎಸ್ ಮತ್ತು ಪಿ ಎಸ್ ಐ ತರಬೇತಿ ಸಂಸ್ಥೆ, ಧಾರವಾಡ. ನಾನು 2016 ರಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಸಂಬಂಧಿಸಿದಂತೆ ಮಾರ್ಗದರ್ಶಕನಾಗಿ ಕಾರ್ಯನಿರ್ವಹಿಸುತ್ತಿದ್ದು. 2018 ರಲ್ಲಿ ಧಾರವಾಡದಲ್ಲಿ ಸ್ಪರ್ಧಾ ಜೀನಿಯಸ್ ಎಂಬ ಸಂಸ್ಥೆ ಸ್ಥಾಪಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ ನೀಡಿದ್ದೇವೆ. ನಾನು ಇತಿಹಾಸ ವಿಷಯದ ಉಪನ್ಯಾಸಕನಾಗಿದ್ದೇನೆ. ಅದರೊಂದಿಗೆ ಭಾರತದ ಸಂವಿಧಾನ ಮತ್ತು ರಾಜಕೀಯ, ಭೂಗೋಳ ಶಾಸ್ತ್ರ, ಸಾಮಾನ್ಯ ವಿಜ್ಞಾನ, ಅರ್ಥಶಾಸ್ತ್ರ, ಪ್ರಚಲಿತ ಘಟನೆಗಳು, ಪರಿಸರ ಅಧ್ಯಯನ ಮತ್ತು ಸಾಮಾನ್ಯ ಅಧ್ಯಯನ ಮುಂತಾದ ವಿಷಯಗಳ ಮೇಲೆ ಹಿಡಿತ ಹೊಂದಿದ್ದು, Siddanna Dalawayi ವಿದ್ಯಾಪೀಠ ಎಂಬ ಯುಟ್ಯೂಬ್ ಚಾನೆಲ್ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾರ್ಗದರ್ಶನ ನೀಡಿದ್ದೇನೆ. ನಮ್ಮ ಹಾಗೂ ನಮ್ಮ ಸಂಸ್ಥೆಯ ಉಪನ್ಯಾಸಕರ ಮಾರ್ಗದರ್ಶನದಲ್ಲಿ 50ಕ್ಕಿಂತ ಹೆಚ್ಚು ಜನ ಪಿಎಸ್ಐ, 200 ಕ್ಕಿಂತ ಹೆಚ್ಚು ಜನ FDA ಮತ್ತುSDA, ನೂರಾರು ಜನ ಸ್ಪರ್ಧಾರ್ಥಿಗಳು ಶಿಕ್ಷಕರಾಗಿ ಹಾಗೂ 1000 ಕ್ಕಿಂತ ಹೆಚ್ಚು ಜನ ಸ್ಪರ್ಧಾರ್ಥಿಗಳು ಪೊಲೀಸ್ ಕಾನ್ಸ್ಟೇಬಲ್ ಆಗಿ ಆಯ್ಕೆಯಾಗಿದ್ದಾರೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಈಗ ನಾವು ಆನ್ಲೈನ್ ಪ್ಲಾಟ್ಫಾರ್ಮ್ ನಲ್ಲಿಯೂ ಕೂಡ ತರಬೇತಿಯನ್ನು ಪ್ರಾರಂಭಿಸುತ್ತಿದ್ದು. ಆಫ್ಲೈನ್ ತರಗತಿಗಳಂತೆಯೇ ಆನ್ಲೈನಲ್ಲಿಯೂ ಕೂಡ ಗುಣಮಟ್ಟದ ತರಬೇತಿಯನ್ನು ನೀಡುವ ಉದ್ದೇಶದಿಂದ SGenius ವೆಬ್ಸೈಟ್ ಮತ್ತು ಆಂಡ್ರಾಯ್ಡ್ ಅಪ್ಲಿಕೇಶನ್ ಲೋಕಾರ್ಪಣೆಗೊಳಿಸಿದ್ದೇವೆ.

Join our Family

GET IN TOUCH

Gmail - sidduad1994@gmail.com
PHONE: +91 8296776307