Contact us

ಪ್ರಾಚೀನ ಭಾರತದ ಇತಿಹಾಸ

Useful for KAS, PSI, FDA, SDA, PC, PDO, CET, TET and KSET.

Instructor: Siddanna DalawayiLanguage: Kannada

About the course

ಪ್ರಾಚೀನ ಭಾರತದ ಇತಿಹಾಸ [ Ancient Indian History]

KAS, PSI, FDA, SDA, PC, PDO, CET, TET ಮತ್ತುKSET  ಸೇರಿದಂತೆ ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತ  ತರಗತಿಗಳು ಇವು. KAS  ಮುಖ್ಯ ಪರೀಕ್ಷೆ ಬರೆಯುವವರೆಗೂ ಸಹಿತ ಬಹಳ ಉಪಯುಕ್ತ ಮಾಹಿತಿಯನ್ನು ಈ ತರಗತಿಗಳಲ್ಲಿ ನೀಡಲಾಗುವುದು. ಪ್ರಾಚೀನ ಭಾರತಕ್ಕೆ ಸಂಬಂಧಿಸಿದ ಸುಮಾರು 35 ರಿಂದ 40 ತರಗತಿಗಳು ಈ ಕೋರ್ಸ್ ನಲ್ಲಿವೆ. ಇತಿಹಾಸ ಬೋಧನೆಯಲ್ಲಿ ಹೆಸರುವಾಸಿಯಾಗಿರುವ  ಸಿದ್ದಣ್ಣ ದಳವಾಯಿಯವರು  ಸಂಪೂರ್ಣ ಇತಿಹಾಸವನ್ನು ಈ ಕೋರ್ಸ್ ನಲ್ಲಿ ಬೋಧಿಸಿದ್ದಾರೆ.  ಸಂಪೂರ್ಣ ಕೋರ್ಸ್ ಸದುಪಯೋಗಪಡಿಸಿಕೊಂಡರೆ ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಬಹುದು. 

ಈ ಕೋರ್ಸಿಗೆ ಪ್ರವೇಶ ಪಡೆದ ಸ್ಪರ್ಧಾರ್ಥಿಗಳಿಗೆ ವಾರದಲ್ಲಿ ಒಂದು ಅಥವಾ ಎರಡು ಬಾರಿ  ನಡೆಸುವ ಲೈವ್ ತರಗತಿಯಲ್ಲಿ ವಿಷಯಕ್ಕೆ ಸಂಬಂಧಿಸಿದ ಗೊಂದಲಗಳಿಗೆ  ಸಿದ್ದಣ್ಣ ದಳವಾಯಿ ಸರ್ ಅವರಿಂದ ಉತ್ತರಗಳನ್ನು ಪಡೆಯಬಹುದು. 

ಬೋಧಿಸುವ ಅಧ್ಯಾಯಗಳು [ TOPICS COVERED]

  • ಸಿಂಧು ನದಿ ನಾಗರಿಕತೆ.
  • ವೇದಗಳ ಕಾಲದ ನಾಗರಿಕತೆ.
  • ಹೊಸ ಧರ್ಮಗಳ ಉದಯ [ ಜೈನ ಮತ್ತು ಬೌದ್ಧ]. 
  • ಮಹಾ ಜನಪದಗಳು.
  • ಭಾರತದ ಮೇಲೆ ವಿದೇಶಿಗರ ದಾಳಿ.
  • ಮೌರ್ಯ ಸಾಮ್ರಾಜ್ಯ.
  • ಶಾತವಾಹನರು.
  • ಕುಶಾನರು.
  • ಗುಪ್ತ ಸಾಮ್ರಾಜ್ಯ.
  • ತಾಣೇಶ್ವರದ ವರ್ಧನರು. 
     

Syllabus

Course Feedback

Launch your GraphyLaunch your Graphy
100K+ creators trust Graphy to teach online
Siddanna Dalawayi 2024 Privacy policy Terms of use Contact us Refund policy